ರಾಜ್ಯದಲ್ಲಿ ಮತ್ತೆ ಐದು ಓಮೈಕ್ರಾನ್ ಕೇಸ್ ಪತ್ತೆ

ಬೆಂಗಳೂರು,(www.thenewzmirror.com):

ರಾಜ್ಯದಲ್ಲಿ ಇಂದು ಐದು ಹೊಸ‌ ಒಮಿಕ್ರಾನ್ ಕೇಸ್ ಪತ್ತೆಯಾಗಿದೆ. ಆ ಮೂಲಕ ರಾಜ್ಯದಲ್ಲಿ ಇದೂವರೆಗೂ ಎಂಟು ಪ್ರಕರಣಗಳು ಪತ್ತೆಯಾದಂತಾಗಿದೆ.

RELATED POSTS

ಇಂದಿನ ಹೊಸ 5 ಹೊಸ ಪ್ರಕರಣದ ಕುರಿತಂತೆ ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದು, ಆತಂಕ ಹೆಚ್ಚಳ ಮಾಡುವಂತೆ ಮಾಡಿದೆ.

ರಾಜ್ಯದಲ್ಲಿ ಒಮಿಕ್ರಾನ ಪ್ರಕರಣದ ಹಿನ್ನಲೆ

  • ರಾಜ್ಯದಲ್ಲಿ ಈ‌ ತನಕ ಒಟ್ಟು‌ 8 ಒಮಿಕ್ರಾನ್ ಪ್ರಕರಣಗಳು ಪತ್ತೆ
  • 4 ಪ್ರಕರಣಗಳು ಹೈ ರಿಸ್ಕ್ ದೇಶಗಳಿಂದ ಆಗಮಿಸಿರುವ ಅಂತರಾಷ್ಟ್ರೀಯ ಪ್ರಯಾಣಿಕರು
  • 3 ಪ್ರಕರಣಗಳಿಗೆ ದೆಹಲಿ ನಂಟು
  • ಉಳಿದ 1 ವಿದೇಶಿ‌ ಪ್ರಯಾಣಿಕರ ಸಂಪರ್ಕ
  • 8 ಪ್ರಕರಣಗಳ ಪೈಕಿ ದಕ್ಷಿಣ ಆಫ್ರಿಕಾಕ್ಕೆ ವಾಪಾಸ್ಸಾಗಿದ್ದು, ಉಳಿದ 7 ಜನರ ಆರೋಗ್ಯ ಸ್ಥಿರವಾಗಿದೆ.
ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist