ಬೆಂಗಳೂರು,(www.thenewzmirror.com):
ಕಳೆದ ವಾರ ಬಿಡುಗಡೆಯಾದ ದುನಿಯಾ ವಿಜಿ ನಿರ್ದೇಶನದ ಸಲಗ ಭರ್ಜರಿ ಯಶಸ್ಸು ಕಾಣುತ್ತಿದೆ.
ಸಿನಿಪ್ರಿಯರ ಅದ್ಬುತ ರೆಸ್ಪಾನ್ಸ್ ಗೆ ಫಿದಾ ಆಗಿರುವ ಅಭಿಮಾನಿಗಳು ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ.
ಇದರ ಬೆನ್ನಲ್ಲೆ ರಿಯಲ್ ಸ್ಟಾರ್ ಉಪೇಂದ್ರ ವಿಜಯ್ ಅವರನ್ನ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಹಾಗೆನೇ ಶೀಘ್ರದಲ್ಲೇ ಸಲಗ ಸಿನೆಮಾವನ್ನ ನೋಡುವುದಾಗಿ ದುನಿಯಾ ವಿಜಯ್ ಅವ್ರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತ ಕೆಲ ಫೋಟೋಗಳ ಝಲಕ್ ಇಲ್ಲಿದೆ…,