Modi 3.0 | NDA ನಾಯಕರಾಗಿ ಮೋದಿ ಮೂರನೇ ಬಾರಿ ಆಯ್ಕೆ, ಯಾರೆಲ್ಲ ಮೋದಿ ಪರ ಬ್ಯಾಟಿಂಗ್ ಮಾಡಿದ್ರು ಗೊತ್ತಾ.?
ಬೆಂಗಳೂರು, (www.thenewzmirror.com) ; ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ನಾಯಕನಾಗಿ ಪ್ರಧಾನಿ ಮೋದಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಆ ಮೂಲಕ ಮೋದಿಯ 3.0 ಆಡಳಿತಕ್ಕೆ ಇದ್ದ ಆತಂಕ ದೂರ...