ಹೇಗಿದೆ ರಾಜ್ಯದ ಜನತೆಯ ಮೂಡ್..?
ಬೆಂಗಳೂರು, ( www.thenewzmirror.com ) ;
ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದೆ. ಈಗಾಗಲೇ ಚುನಾವಣೆ ನೀತಿ ಸಂಹಿತೆನೂ ಜಾರಿಯಾಗಿದೆ.., ಮೇ 13 ಕ್ಕೆ ಚುನಾವಣೆ ಫಲಿತಾಂಶವೂ ಹೊರಬೀಳಲಿದೆ..
ಈಗಾಗಲೇ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಆಡಳಿತ ಹೇಗಿದೆ.., ಏನಂತಾರೆ ರಾಜ್ಯದ ಮತದಾರರು..? ನಿಜವಾಗ್ಲೂರಾಜ್ಯದ ಜನತೆಗೆ ತಕ್ಕಂತೆ ಕೆಲಸ ಮಾಡಿದ್ಯಾ..? ಎಂಬೆಲ್ಲಾ ಪ್ರಶ್ನೆಗಳಿಗೆ ನಿಮ್ಮ ನ್ಯೂಝ್ ಮಿರರ್ ಶೀಘ್ರದಲ್ಲೇ ಉತ್ತರ ಕೊಡುವ ಕೆಲ್ಸ ಮಾಡಲಿದೆ.
ರಾಜ್ಯದ ಡಿಜಿಟಲ್ ಇತಿಹಾಸದಲ್ಲೇ ಒಂದು ವಿನೂತನ ಸಾಹಸಕ್ಕೆ ಕೈ ಹಾಕಿರುವ ನಿಮ್ಮ ನ್ಯೂಝ್ ಮಿರರ್ ನಲ್ಲಿ ರಾಜ್ಯದ ಜನತೆಯ ನಾಡಿ ಮಿಡಿತ ಏನಿದೆ.., ಅನ್ನೋದ್ರ ಸಂಪೂರ್ಣ ಚಿತ್ರಣ ನೀಡುವ ಸಾಹಸಕ್ಕೆ ಕೈ ಹಾಕಿದೆ.
ಈಗಾಗಲೇ ಇದರ ಕಾರ್ಯ ಆರಂಭವಾಗಿದ್ದು, ಇದೇ ಏಪ್ರಿಲ್ 14 ರಂದು ರಾಜ್ಯದ ಜನತೆಯ ನಾಡಿ ಮಿಡಿತದ ಪಕ್ಕಾ ಮಾಹಿತಿ ನೀಡುವ ಪ್ರಯತ್ನ ಆಗಲಿದೆ.
ಕಳೆದ ಏಂಟು ತಿಂಗಳಿನಿಂದ ನಮ್ಮನ್ನ ಹರಸಿ ಪ್ರೋತ್ಸಾಹಿಸಿದ್ದೀರಿ. ಇನ್ನು ಮುಂದೆಯೂ ಹೀಗೆ ನಮ್ಮನ್ನ ಹರಸಿ ಹಾರೈಸಿ ಪ್ರೋತ್ಸಾಹಿಸುತ್ತೀರಿ ಎಂಬ ನಿರೀಕ್ಷೆಯಲ್ಲಿ..,
ಡೋಂಟ್ ಮಿಸ್ ಇದೇ ತಿಂಗಳ 14 ರಂದು ನ್ಯೂಝ್ ಮಿರರ್ ಸರ್ವೆ.., ಜನರ ನಾಡಿ ಮಿಡಿತದ ಅಸಲಿಯತ್ತು ಅನಾವರಣವಾಗಲಿದೆ.