ಬೆಂಗಳೂರು, (www.thenewzmirror.com) ;
ಇಡೀ ರಾಜ್ಯಾದ್ಯಂತ ಚಿಲುಮೆ ಸಂಸ್ಥೆ ಮತದಾರರ ಮಾಹಿತಿ ಹೈಜಾಕ್ ಮಾಡಿದೆ ಎಂಬ ವಿಚಾರ ಭಾರೀ ಸಂಚಲನ ಮೂಡಿಸಿದೆ. ಆರೋಪದ ಹಿನ್ನಲೆಯಲ್ಲಿ ಒಂದಿಷ್ಟು ಅಧಿಕಾರಿಗಳು ಜೈಲು ಸೇರಿದ್ದಾರೆ ಇನ್ನೂ ಒಂದಿಷ್ಟು ಅಧಿಕಾರಿಗಳು ಜೈಲು ಸೇರುವ ಸಾಧ್ಯತೆ ಇದೆ.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ನಿಮ್ಮ thenewzmirror ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎನ್ಮುವುದನ್ನ ಮೊಬೈಲ್ ನಲ್ಲಿ ತಿಲಿಯಲು ಸಹಕರಿಸುತ್ತಿದೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ದೃಡೀಕರಿಸುವ ಸುಲಭ ವಿಧಾನ ಇಲ್ಲಿದೆ.
ಈ ಕೆಳಗಿನ ಲಿಂಕನ್ನು ಮೊಬೈಲ್ ನಿಂದ ತೆರೆಯಿರಿ.
*ಪರಿಶೀಲಿಸುವ ವಿಧಾನ..*
Search by EPIC No. ನ್ನು ಆಯ್ಕೆ ಮಾಡಿ.
▪️EPIC NO (ತಮ್ಮ ವೋಟರ್ ಐಡಿ ನಂಬರ್ ನಮೂದಿಸಿ.
▪️State (ರಾಜ್ಯ) ಆಯ್ಕೆ ಮಾಡಿ.
▪️Captca Code ಕೊಡಿ.
*Search* ಬಟನ್ ಒತ್ತಿ.
ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೆ.., ನಿಮ್ಮ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ.
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೆ “NOT FOUND” ಅಂತ ಬರುತ್ತದೆ.
“Not Found” ಬಂದರೆ ತಮ್ಮ ದಾಖಲೆಗಳೊಂದಿಗೆ ಹತ್ತಿರದ ನಾಡ ಕಛೇರಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳಬಹುದು.