ಬೆಂಗಳೂರು, (www.thenewzmirror.com) ;
ಲೋಕಾಯುಕ್ತದಲ್ಲಿ ತಮ್ಮ ವಿರುದ್ಧ ದೂರು ಕೊಟ್ಟ ಬೆನ್ನಲ್ಲೇ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ, ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಂಚುಮಾಡಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನನಗೆ ನೊಟೀಸ್ ನೀಡದೆ ಇದ್ರೂ ನಾನು ಸ್ವಯಂಪ್ರೇರಿತರಾಗಿ ವಿಚಾರಣೆ ಎದುರಿಸಿದ್ದೇನೆ ಅಂತ ತಿಳಿಸಿದ್ರು. ಅಷ್ಟೇ ಅಲ್ದೆ ರಾಜ್ಯಪಾಲರ ವಿರುದ್ಧ ಅಸಮಧಾನ ಹೊರಹಾಕಿರೋ ಸಿದ್ದರಾಮಯ್ಯ ಈ ಹಿಂದೆ ರಾಜ್ಯಪಾಲರ ನಡೆಯನ್ನ ಸಮರ್ಥಿಸಿಕೊಂಡಿರುವ ವೀಡಿಯೋವನ್ನ ಬಿಡುಗಡೆ ಮಾಡಿದ್ರು. ಅಷ್ಟೇ ಅಲ್ದೆ ಸರ್ಕಾರದ ನಡೆಗೆ ಅಸಮಧಾನವನ್ನೂ ಹೊರಹಾಕಿದ್ರು.
ಮಾಜಿ ಸಿಎಂ ಹೆಚ್ ಡಿಕೆ ಪತ್ರಿಕಾಗೋಷ್ಠಿಯ ಲೈವ್ ಲಿಂಕ್ ಇಲ್ಲಿದೆ.