224 ಪೈಕಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್..!
ಬೆಂಗಳೂರು, (www.thenewzmirror.com );
ಅಳೆದು ತೂಗಿ ಬಿಜೆಪಿ ಹೈ ಕಮಾಡ್ ಕೊನೆಗೂ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕ ಚುನಾವಣಾ ಕಣದಲ್ಲಿ 224 ಕ್ಷೇತ್ರಗಳ ಪೈಕಿ 189 ಕಮಲಕಲಿಗಳ ಪಟ್ಟಿ ರಿಲೀಸ್ ಆಗಿದ್ದು, ಉಳಿದ ಕ್ಷೇತ್ರಗಳ ಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
189 ಕ್ಷೇತ್ರಗಳ ಮೊದಲ ಪಟ್ಟಿಯಲ್ಲಿ 5 ಮಂದಿ ಶಿಕ್ಷಕರು, 52 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. 9 ಡಾಕ್ಟರ್‌ಗಳು, 1 ನಿವೃತ್ತ ಐಎಎಸ್ ಅಧಿಕಾರಿ, 1 ನಿವೃತ್ತ ಐಪಿಎಸ್ ಅಧಿಕಾರಿಗಳು, 31 ಪದವೀಧರರು ಹಾಗೂ 8 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಅದರಲ್ಲೂ ಇದೇ ಮೊದಲ ಬಾರಿಗೆ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಶಿಕಾರಿಪುರದಿಂದ ಕಣಕ್ಕೆ ಇಳಿಯಲಿದ್ದಾರೆ.
ಬಿಜೆಪಿ ಕಲಿಗಳ ಮೊದಲ ಪಟ್ಟಿ ಇಲ್ಲಿದೆ
ಶಿಕಾರಿಪುರ – ವಿಜಯೇಂದ್ರ
ಸಾಗರ – ಹರತಾಳು ಹಾಲಪ್ಪ
ಕುಂದಾಪುರ –ಕಿರಣ್ ಕುಮಾರ್ ಕೊಡ್ಗಿ
ಕಾಪು –ಗುರುಮೇಶ್ ಶೆಟ್ಟಿ
ಕಾರ್ಕಳ –ವಿ ಸುನೀಲ್ ಕುಮಾರ್
ಶೃಂಗೇರಿ –ದೇವರಾಜ್
ಚಿಕ್ಕಮಗಳೂರು –ಸಿಟಿ ರವಿ
ತರಿಕೆರೆ –ಸುರೇಶ್
ಶಿಗ್ಗಾವಿ –ಬಸವರಾಜ ಬೊಮ್ಮಾಯಿ
ಗೋಕಾಕ್ –ರಮೇಶ್ ಜಾರಕಿಹೊಳಿ
ರಾಯಭಾಗ- ದುರ್ಯೋಧನ ಐಹೊಳೆ
ಹುಕ್ಕೇರಿ – ನಿಖಿಲ್ ಕತ್ತಿ
ನಿಪ್ಪಾಣಿ –ಶಶಿಕಲಾ ಜೊಲ್ಲೆ
ಬೆಳಗಾವಿ ದಕ್ಷಿಣ –ಅಭಯ ಪಾಟೀಲ್
ಬೆಳಗಾವಿ ಉತ್ತರ –ರವಿ ಪಾಟೀಲ್
ಅಥಣಿ – ಮಹೇಶ್ ಕುಮಟಳ್ಳಿ
ಕಾಗವಾಡ – ಶ್ರೀಮಂತ್ ಪಾಟೀಲ್
ಖಾನಾಪುರ –ವಿಠ್ಠಲ ಹಲಗೇಕರ್
ಕಿತ್ತೂರ್ –ಮಹಾಂತೇಶ್ ಗೌಡರ್
ಬೈಲಹೊಂಗಲ –ಜಗದೀಶ್ ಚೆನ್ನಪ್ಪ
ಸವದತ್ತಿ ಯಲ್ಲಮ್ಮ – ರತ್ನ ವಿಶ್ವನಾಥ್ ಮಾಮನಿ
ಬೆಳಗಾವಿ ಉತ್ತರ –ರವಿ ಪಾಟೀಲ್
ಅರಬಾವಿ –ಬಾಲಚಂದ್ರ ಜಾರಕಿಹೊಳಿ
ತೇರದಾಳ –ಸಿದ್ದು ಸವದಿ
ಬದಾಮಿ –ಶಾಂತಗೌಡ ಪಾಟೀಲ್
ಕುಡಚಿ –ಪಿ. ರಾಜೀವ್
ಬಬಲೇಶ್ವರಿ –ವಿಜುಗೌಡ ಪಾಟೀಲ್
ವಿಜಯಪುರ ನಗರ – ಯತ್ನಾಳ್
ಅಫ್ಜಲಪುರ –ಮಾಲೀಕಯ್ಯ ಗುತ್ತೇದಾರ್
ಜೇವರ್ಗಿ –ಶಿವಾನಂದ ಗೌಡ ಪಾಟೀಲ್
ಶಹಾಪುರ –ರಾಜೂ ಗೌಡ (ನರಸಿಂಹ ನಾಯಕ್)
ಗುಲ್ಬರ್ಗಾ ಗ್ರಾಮೀಣ – ಬಸವರಾಜ
ಕಲಬುರಗಿ ಉತ್ತರ –ಚಂದ್ರಕಾಂತ್ ಪಾಟೀಲ್
ಕಲಬುರ್ಗಿ ದಕ್ಷಿಣ – ಚಂದ್ರಕಾಂತ್ ಪಾಟೀಲ್
ಮಸ್ಕಿ –ಪ್ರಕಾಶ್ ಗೌಡ ಪಾಟೀಲ್
ಬೀಳಗಿ –ಮುರುಗೇಶ್ ನಿರಾಣಿ
ಶಿರಹಟ್ಟಿ –ಚಂದ್ರು ಲಮಾಣಿ
ಗದಗ – ಅನಿಲ್ ಮೆಣಸಿನಕಾಯಿ
ನವಲಗುಂದ – ಶಂಕರ್ ಪಾಟೀಲ್
ಧಾರವಾಡ – ಅಮೃತ ಪಾಟೀಲ್
ಕಾರವಾರ – ರೂಪಾ ನಾಯಕ್
ಕುಮಟಾ –ದಿನಕರ್ ಶೆಟ್ಟಿ
ಭಟ್ಕಳ್ – ಸುನೀಲ್ ನಾಯ್ಕ್
ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
ಯಲ್ಲಾಪುರ – ಶಿವರಾಮ್ ಹೆಬ್ಬಾರ್
ಕುಂದಗೋಳ –ಎಂಆರ್ ಪಾಟೀಲ್
ಬಳ್ಳಾರಿ ಗ್ರಾಮಾಂತರ–ವಿ.ಶ್ರೀರಾಮುಲು
ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ
ಮೊಳಕಾಲ್ಮೂರು –ತಿಪ್ಪೇಸ್ವಾಮಿ
ಚಿತ್ರದುರ್ಗ –ತಿಪ್ಪಾರೆಡ್ಡಿ
ಹಿರಿಯೂರು –ಪೂರ್ಣಿಮಾ ಶ್ರೀನಿವಾಸ
ಹೊಳಲ್ಕೆರೆ –ಎಂ. ಚಂದ್ರಪ್ಪ
ಹರಿಹರ –ಬಿಪಿ ಹರೀಶ್
ಹೊನ್ನಾಳಿ –ಎಂಪಿ ರೇಣುಕಚಾರ್ಯ