ಬೆಂಗಳೂರು, (www.thenewzmirror.com ) ;
ಮೇ 10 ರಂದು ನಡೆದಿದ್ದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತ ಏಣಿಕಾ ಕಾರ್ಯ ಆರಂಭವಾಗಿದೆ. ಫಲಿತಾಂಶದ ಬಗ್ಗೆ ಅಭ್ಯರ್ಥಿಗಳ ಚಿತ್ತ ನೆಟ್ಟಿದ್ದು, ರಿಸಲ್ಟ್ ಏನಾಗುತ್ತೋ ಅನ್ನೋ ಆತಂಕದಲ್ಲಿ ಇದ್ದಾರೆ. ಇದರ ಜತೆಗೆ ರಾಜ್ಯದಲ್ಲಿ ಮುಂದಿನ ಸರ್ಕಾರ ಯಾರು ರಚಿಸಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಹಾಗಿದ್ರೆ ಈ ಬಾರಿ ರಾಜ್ಯದ ಮತದಾರರು ಯಾವ ಪಕ್ಷಕ್ಕೆ ಹೆಚ್ಚು ಮತ ನೀಡಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸೋರು ಯಾರು ಎನ್ನುವ ಕುರಿತಂತೆ ಮಾಹಿತಿ ನೀಡುವ ಕೆಲಸ ನಿಮ್ಮ thenewzmirror ಮಾಡಲಿದೆ.
ಓದುಗರಿಗಾಗಿ, ಓದುಗರು ತಾವು ಇದ್ದಲ್ಲಿಯೇ ಪಕ್ಕಾ ಮಾಹಿತಿ ನೀಡುವ ಕೆಲಸ ಆಗಲಿದೆ. ಫಲಿತಾಂಶದ ಪಕ್ಕಾ ರಿಸಲ್ಟ್ ಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪಕ್ಕಾ ಫಲಿತಾಂಶ ಪಡೆಯಿರಿ.
ಫಲಿತಾಂಶದ LIVE ರಿಸಲ್ಟ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ
https://results.eci.gov.in/ResultAcGenMay2023/partywiseresult-S10.htm