ಬೆಂಗಳೂರು ,( www.thenewzmirror.com) ;
ಕರ್ನಾಟಕ ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಜೋಡೆತ್ತು ಸರ್ಕಾರದ ಸಂಪುಟ ಪೂರ್ಣಗೊಂಡಿದೆ. ಕಾಂಗ್ರೆಸ್ ಹೈಕಮಾಂಡ್ 24 ಮಂದಿ ಶಾಸಕರಿಗೆ ಮಣಿ ಹಾಕಿದ್ದು, ಸಂಪೂರ್ಣ ಸಂಪುಟ ಸದಸ್ಯರನ್ನ ಆಯ್ಕೆ ಮಾಡಿದೆ.
ಈಗಾಗಲೇ ಮುಖ್ಯಮಂತ್ರಿಗಳ ಕಚೇರಿಯಿಂದ ನೂತನ ಸಚಿವರ ಪಟ್ಟಿ ರಾಜಭವನಕ್ಕೆ ರವಾನೆಯಾಗಿದ್ದು, ನೂತನ ಸಚಿವರು ಇಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹಾಗಿದ್ದರೆ ಸಿದ್ದು ಸಂಪುಟದ ನೂತನ ಸಚಿವರ ಪಟ್ಟಿ
– ಶಿವರಾಜ್ ತಂಗಡಗಿ
– ಮಧು ಬಂಗಾರಪ್ಪ
– ಡಿ.ಸುಧಾಕರ್
– ಚೆಲುವರಾಯಸ್ವಾಮಿ
– ಮಂಕಾಳ ವೈದ್ಯ
– ಎಂ.ಸಿ.ಸುಧಾಕರ್
– ಲಕ್ಷ್ಮಿ ಹೆಬ್ಬಾಳ್ಕರ್
– ಶರಣಪ್ರಕಾಶ್ ಪಾಟೀಲ್
– ರುದ್ರಪ್ಪ ಲಮಾಣಿ
– ಶಿವಾನಂದ ಪಾಟೀಲ್
– ಎಸ್.ಎಸ್.ಮಲ್ಲಿಕಾರ್ಜುನ್
-ಶರಣಬಸಪ್ಪ ದರ್ಶನಾಪೂರ
– ಎನ್.ಎಸ್ ಬೋಸರಾಜು
– ಎಚ್. ಕೆ. ಪಾಟೀಲ್
– ಬಿ.ನಾಗೇಂದ್ರ
– ಕೆ.ಎನ್.ರಾಜಣ್ಣ
– ಪಿರಿಯಾಪಟ್ಟಣ ವೆಂಕಟೇಶ್
– ಕೃಷ್ಣಬೈರೇಗೌಡ
– ಡಾ.ಎಚ್.ಸಿ.ಮಹದೇವಪ್ಪ
– ಸಂತೋಷ್ ಲಾಡ್
– ಭೈರತಿ ಸುರೇಶ್
– ಪುಟ್ಟರಂಗ ಶೆಟ್ಟಿ
– ಈಶ್ವರ್ ಖಂಡ್ರೆ
– ರಹೀಂಖಾನ್