ಹಿರಿಯ ನಟಿ ಲೀಲಾವತಿ ನಿಧನ; ಇಲ್ಲಿದೆ ನಟಿ ಲೀಲಾವತಿಯ ಸಿನೆಮಾ ಜರ್ನಿ.

ಬೆಂಗಳೂರು,(www.thenewzmirror.com);ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. 85 ವರ್ಷದ ನಟಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಲೀಲಾವತಿ ದಕ್ಷಿಣ ಭಾರತದ ಹೆಮ್ಮೆಯ ನಟಿ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದಾರೆ. RELATED POSTS 2028 ರಲ್ಲೂ ನಾವೇ ಗೆದ್ದು ಅಧಿಕಾರಕ್ಕೆ ಬರ್ತೀವಿ: ಸಿ.ಎಂ ಘೋಷಣೆ ನಾನು ಡಿಕೆ ಶಿವಕುಮಾರ್ ಒಟ್ಟಾಗಿದ್ದೇವೆ: ಸಿಎಂ ನೆಲಮಂಗಲದಲ್ಲಿ ಮಗ ವಿನೋದ್ ರಾಜ್ ಕುಮಾರ್ ಜತೆ ತೋಟದ ಮನೆಯಲ್ಲಿ ವಾಸವಿದ್ದರು. ಕಳೆದ 15 ದಿನಗಳಿಂದ … Continue reading ಹಿರಿಯ ನಟಿ ಲೀಲಾವತಿ ನಿಧನ; ಇಲ್ಲಿದೆ ನಟಿ ಲೀಲಾವತಿಯ ಸಿನೆಮಾ ಜರ್ನಿ.