ಬೆಂಗಳೂರು, (www.thenewzmirror.com ) ;
ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಎರಡನೇ ದಿನ ಭರ್ಜರಿ ರೋಡ್ ಶೋ ನಡೆಸಿದ್ದಾರೆ ಮಳೆಯನ್ನೂ ಲೆಕ್ಕಿಸದೆ ಮೋದಿ ರಸ್ತೆ ಉದ್ದಕ್ಕೂ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರಿಗೆ ದರ್ಶನ ಕೊಟ್ಟರು.
ಸುಮಾರು 6.5 ಕಿಲೋ ಮೀಟರ್ ರೋಡ್ ಶೋ ಎರಡನೇ ದಿನ ಮೋದಿ ಭರ್ಜರಿ ಮತ ಯಾಚನೆ ಮಾಡಿದರು.
ಹಾಗಿದ್ದರೆ ಮೋದಿ ಎರಡನೇ ದಿನ ರೋಡ್ ಶೋ ನ LIVE ಕವರೇಜ್ ಇಲ್ಲಿದೆ