ರಾಜ್ಯದಲ್ಲಿ ಇಂದಿನಿಂದ ಟಗರು ಆಟ ಶುರು..! LIVE ಕವರೇಜ್..!

ಬೆಂಗಳೂರು, ( www.thenewzmirror.com ) ; ರಾಜ್ಯದಲ್ಲಿ 31 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ದೇಶದ ನಾನಾ ಭಾಗಗಳಿಂದ ಗಣ್ಯಾತೀಗಣ್ಯರು ಬೆಂಗಳೂರಿಗೆ ಆಗಮಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ, ಅಕ್ಕ ಪಕ್ಕದ ರಾಜ್ಯದ ಮುಖ್ಯಮಂತ್ರಿಗಳು, ತಮಿಳು ನಟ ಕಮಲ್ ಹಾಸನ್ ಸೇರಿದಂತೆ ಅನೇಕ ಗಣ್ಯರು ಬೆಂಗಳೂರಿಗೆ ಆಗಮಿಸಿದ್ದಾರೆ. RELATED POSTS ಮೊದಲ ಸಂಪುಟದಲ್ಲೇ ಸಿಕ್ಸರ್: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ‘ಬಿ’ ಖಾತಾ … Continue reading ರಾಜ್ಯದಲ್ಲಿ ಇಂದಿನಿಂದ ಟಗರು ಆಟ ಶುರು..! LIVE ಕವರೇಜ್..!