Education News | ಸರ್ಕಾರದ ವತಿಯಿಂದ ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭಕ್ಕೆ ಶಿಕ್ಷಣ ತಜ್ಞರ ಅಸಮಧಾನ..
ಬೆಂಗಳೂರು, (www.thenewzmirror.com) : ಸರ್ಕಾರದ ವತಿಯಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಲು ನಿರ್ಧರಿಸಿರುವ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭದ ಪ್ರಸ್ತಾಪ ಕೈಬಿಡುವಂತೆ ಶಿಕ್ಷಣ ತಜ್ಞರು ...