POT Hole | ಬೆಂಗಳೂರಿನ ರಸ್ತೆಗೆ ಪೂಜೆ ಮಾಡಿದ ಆಮ್ ಆದ್ಮಿ ಪಾರ್ಟಿ..! ರಸ್ತೆ ಗುಂಡಿ ಮುಚ್ಚುವಂತೆ ವಿನೂತನ ರೀತಿಯಲ್ಲಿ ಪ್ರತಿಭಟನೆ..!
ಬೆಂಗಳೂರು, (www.thenewzmirror.com) ; ಅಂತರಾಷ್ಟ್ರೀಯ ತನ್ನ ಹೆಸರನ್ನ ಗುರ್ತಿಸಿಕೊಂಡಿರುವ ನಗರ ಅಂದ್ರೆ ಬೆಂಗಳೂರು, ಐಟಿ, ಬಿಟಿ, ಸಿಲಿಕಾನ್ ವ್ಯಾಲಿ ಅಂತೆಲ್ಲ ಕರೆಸಿಕೊಳ್ಳುತ್ತಿರೋ ಬೆಂಗಳೂರನ್ನ ಇದೀಗ ರಸ್ತೆ ಗುಂಡಿಗಳ ...