ಯುಗಾದಿ ಸಂಭ್ರಮಕ್ಕೆ ಕೆಎಸ್ಆರ್ಟಿಸಿ ಸಾತ್: ಹಬ್ಬದ ಪ್ರಯುಕ್ತ ನಿಗಮದಿಂದ 2000 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ..!
ಬೆಂಗಳೂರು(www.thenewzmirror.com):ಹಿಂದೂಗಳ ಹೊಸ ವರ್ಷಾರಂಭದ ಹಬ್ಬವಾದ ಯುಗಾದಿ ಹಬ್ಬದ ಸಂಭ್ರಮಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಾತ್ ನೀಡಿದ್ದು, ಹುಬ್ಬಕ್ಕಾಗಿ ಊರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ...