Guarantee Scheme | ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಕುಂದುಕೊರತೆ ಆಲಿಸೋಕೆ ಹೆಲ್ಪ್ ಲೈನ್ ಬಿಡುಗಡೆ..!
ಬೆಂಗಳೂರು, (www.thenewzmorror.com) ; ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಕುಂದುಕೊರತೆಗಳನ್ನು ಆಲಿಸಲುವುದಕ್ಕಾಗಿ ದೂರವಾಣಿ ಸಂಖ್ಯೆಯಾದ 9480683972 ಗೆ ಕರೆ ಮಾಡಬಹುದೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ...