Gruhalakshmi | ಲೋಕಸಮರದಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನಲೆ, ಸ್ಥಗಿತಗೊಳ್ಳುತ್ತಾ ಗೃಹಲಕ್ಷ್ಮೀ ಯೋಜನೆ.?
ಬೆಂಗಳೂರು, (www.thenewzmirror.com) ; ರಾಜ್ಯದ ಮಹಿಳೆಯರಿಗೆ ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮೀಯ ಕಂತು ಪಾವತಿಯಾಗಿಲ್ಲ. ಅದರಲ್ಲೂ ಲೋಕಸಮರ ಮುಗಿಯುತ್ತಿದ್ದಂತೆ ಯೋಜನೆ ಸ್ಥಗಿತಗೊಳ್ಳುತ್ತಾ ಎನ್ನುವ ಅನುಮಾನಗಳ ನಡುವೆ ಆಗುತ್ತಿರೋ ...