ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ :ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು(www.thenewzmirror.com):ಕರ್ನಾಟಕವನ್ನು ನಾವೀನ್ಯತೆ ಮತ್ತು ಉದ್ಯಮಶೀಲತೆ ವಲಯದಲ್ಲಿ ಜಾಗತಿಕ ನಾಯಕನ್ನಾಗಿಸುವಲ್ಲಿ ಎಲಿವೇಟ್- 2024 ಮಹತ್ವದ ಮೈಲಿಗಲ್ಲು ಸೃಷ್ಟಿಸಿದೆ. ಒಂದು ಬಿಲಿಯನ್ ವ್ಯವಹಾರವನ್ನು ದಾಟಿದ 45 ಯುನಿಕಾರ್ನಗಳು ಮತ್ತು 161 ...