Shoking News | ಪೆಟ್ರೋಲ್, ಡಿಸೇಲ್, ಹಾಲು ಆಯ್ತು ಇದೀಗ ಬಸ್ ದರ ಹೆಚ್ಚಳದ ಸರದಿ.?
ಬೆಂಗಳೂರು, (www.thenewzmirror.com) ; ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದ ಜನತೆಗೆ ಶಾಕ್ ಮೇಲೆ ಶಾಕ್ ಕೊಡುವ ಕೆಲಸವನ್ನ ಸರ್ಕಾರ ಮಾಡುತ್ತಿದೆ. ಚುನಾವಣೆ ಮುಗಿಯುತ್ತಿದ್ದಂತೆ ಹಾಲು, ಪೆಟ್ರೋಲ್-ಡೀಸೆಲ್ ಬೆಲೆ ...