BIGGBOSS KANNADA | ತೊಂಬತ್ತು ದಿನಗಳಲ್ಲಿ ಕನ್ನಡದ ಮಣ್ಣಿನ ಮಗನಾದೆ; ಮೈಕಲ್ ಅಜಯ್ |Exclusive Interview
ಬೆಂಗಳೂರು, (www.thenewzmirror.com); ಬಿಗ್‌ಬಾಸ್ ಕನ್ನಡ ಸೀಸನ್ 10ನ ಪ್ರಾರಂಭದ ದಿನ ಈ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಹಲವರ ಹುಬ್ಬುಗಳು ಮೇಲೇರಿದ್ದವು. ಯಾರಿದು ಮೈಕಲ್ ಅಜಯ್? ಎಂಬ ಪ್ರಶ್ನೆ ಅವರ ...