ಮಾರ್ಚ್ 1ರಿಂದ ಬಿಬಿಎಂಪಿ ಯಲ್ಲಿ ಸೇವೆಗಳು ಸಿಗೋದಿಲ್ಲ..!
ಬೆಂಗಳೂರು,(www.thenewzmirror.com): ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿನೌಕರರು ಇದೇ ಮಾರ್ಚ್ 1 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸೋಕೆ ಮುಂದಾಗಿದ್ದಾರೆ. ಈ ಕುರಿತಂತೆ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ...