ಮಾನವೀಯತೆಗೆ ತಲೆಬಾಗೋಣ ಮಾನವ ಧರ್ಮ ಉಳಿಸೋಣ: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ
ಉಡುಪಿ(thenewzmirror.com):"ನಾವೆಲ್ಲರೂ ಮಾನವೀಯತೆಗೆ ತಲೆಬಾಗಬೇಕು. ಮಾನವ ಧರ್ಮವನ್ನು ಉಳಿಸಿಕೊಳ್ಳಬೇಕು. ಯಾರಿಗೂ ತೊಂದರೆ ಕೊಡದಂತೆ ನಮ್ಮ ಧರ್ಮದ ದಾರಿಯಲ್ಲಿ ನಾವು ಬದುಕಬೇಕು" ಮಾನವೀಯತೆಗೆ ತಲೆಬಾಗೋಣ ಮಾನವ ಧರ್ಮ ಉಳಿಸೋಣ ಎಂದು ...