KSRTC NEWS | ಬಸ್ಸಿನಿಂದ ಆಕಸ್ಮಿಕವಾಗಿ ಬಿದ್ದರೆ ಚಾಲಕರಿಗೆ ಶಿಕ್ಷೆಯಂತೆ ; ಪೂರ್ವಾಪರತೆ ಇಲ್ದೆ ಶಿಕ್ಷೆ ನೀಡೋದು ಇದ್ಯಾವ ಸೀಮೆ ನ್ಯಾಯ ಸ್ವಾಮಿ..?, RTO ಇಲಾಖೆ ನಿರ್ಲಕ್ಷ್ಯಕ್ಕೆ ಅವರಿಗ್ಯಾಕೆ ಕಷ್ಟ..?
ಬೆಂಗಳೂರು, (www.thenewzmirror.com) : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕಳೆದ ಹಲವು ವರ್ಷಗಳಿಂದ ಅಲಿಖಿತ ನಿಯವೊಂದು ಜಾರಿಯಲ್ಲಿದೆ. ಈ ಅಲಿಖಿತ ನಿಯಮದಿಂದ ಬಸ್ ನ ಚಾಲಕರು ...