KSRTC SCAM | ಹಾಡಹಗಲೇ ನಿಲ್ದಾಣದಲ್ಲಿ ಲಂಚಾವತಾರ.!? ಎಂಡಿ, ಸಾರಿಗೆ ಸಚಿವರು ಏನು ಮಾಡ್ತಿದ್ದಾರೆ..?
ಬೆಂಗಳೂರು, (www.thenewzmirror.com) ; ಸಾರಿಗೆ ಇಲಾಖೆಯಲ್ಲಿ ಭ್ರಷ್ಟತೆ ಹಾಗೂ ಲಂಚಾವತಾರಕ್ಕೆ ಕೊನೆಯೇ ಇಲ್ವಾ? ಹಾಡ ಹಗಲೇ ಎಂಜಲು ಕಾಸಿಗೆ ಕೈ ಒಡ್ಡುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುವರು ...