Political News | ಕೋರ್ಟ್ ನಿಂದ ಡಿಕೆಶಿಗೆ ಬಿಗ್ ರಿಲೀಫ್ ಹಿನ್ನಲೆ: ನನಗೆ ನ್ಯಾಯ ಸಿಕ್ಕಿದ್ದುಇದು ಸರ್ಕಾರ ಹಾಗೂ ಜನರಿಗೆ ಸಿಕ್ಕಿರುವ ಗೆಲುವು ಎಂದ ಡಿಸಿಎಂ
ಬೆಂಗಳೂರು, (www.thenewzmirror.com) ; ನಾನು ನಂಬಿದ್ದಂತೆ ನ್ಯಾಯಾಲಯದಲ್ಲಿ ನನಗೆ ನ್ಯಾಯ, ರಕ್ಷಣೆ ಸಿಕ್ಕಿದೆ. ಇದು ನನಗಿಂತ ಸರ್ಕಾರ ಹಾಗೂ ರಾಜ್ಯದ ಜನರಿಗೆ ಸಿಕ್ಕ ಗೆಲುವು. ನನ್ನ ಪರವಾಗಿ ...