ಲೂಟಿಗೆ 7 ದಾರಿ ಹುಡುಕುತ್ತಿರುವ ಬೆಂಗಳೂರು ಘಜ್ನಿ, ಘೋರಿ:ಹೆಚ್.ಡಿ ಕುಮಾರಸ್ವಾಮಿ
ಬೆಂಗಳೂರು(thenewzmirror.com): ಅಂದು ದೇಶ ಒಡೆದ ಕಾಂಗ್ರೆಸ್, ಇಂದು ಕೆಂಪೇಗೌಡರ ಬೆಂಗಳೂರನ್ನು ಒಡೆಯುತ್ತಿದೆ ಎಂದು ಬಿಬಿಎಂಪಿಯನ್ನು ಏಳು ಭಾಗ ಮಾಡುವುದಕ್ಕೆ ಹೊರೆಟಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕೇಂದ್ರ ...