ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video
ಬೆಂಗಳೂರು, ( www.thenewzmirror.com); ಉತ್ತರಾಖಂಡದ ಸಿಲ್ಕ್ಯಾರಿ ಸುರಂಗದಲ್ಲಿ ಸಿಲುಕಿರುವ ನಲವತ್ತೊಂದು ಕಾರ್ಮಿಕರು 17 ದಿನಗಳ ಸುರಂಗವಾಸದ ಬಳಿಕ ಕೆಲವೇ ಕ್ಷಣಗಳಲ್ಲಿ ಹೊರಬಂದಿದ್ದಾರೆ. ಆ ಮೂಲಕ 17 ದಿನಗಳಿಂಸ ...