Water Problem | ಬೆಂಗಳೂರಿಗರಿಗೆ ನೀರು ಕೊಡಲು ಸಾಧ್ಯವಾಗದಿದ್ದಲ್ಲಿ ಡಿಕೆಶಿ ರಾಜೀನಾಮೆ ಕೊಟ್ಟು ತೊಲಗಲಿ ; ಮೋಹನ್ ದಾಸರಿ ಆಗ್ರಹ
ಬೆಂಗಳೂರು, (www.thenewzmirror.com) ; ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ . ಶಿವಕುಮಾರ್ ಬೆಂಗಳೂರಿನ ನಾಗರೀಕರ ಬಗ್ಗೆ ಉಪಕಾರ ಸ್ಮರಣೆ ಇಲ್ಲವೆಂಬ ಹೇಳಿಕೆ ಅಹಂಕಾರದ ಹಾಗೂ ಉದ್ದಟತನದ ಪರಮಾವಧಿ, ...