Sad News | ಹೋಗಿದ್ದು ಮೀನು ತರೋಕೆ ಆದರೆ ಬಂದಿದ್ದು ಶವವಾಗಿ..! , ಮುಂಬೈನಲ್ಲೊಂದು ಹೃದಯವಿದ್ರಾವಕ ಘಟನೆ
ಬೆಂಗಳೂರು/ಮುಂಬೈ, (www.thenewzmirror.com) ; ಮುಂಬೈ ನಗರ ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಗಿದೆ. ಮೀನು ತರಲೆಂದು ಪತಿಯ ಜೊತೆ ಬೈಕ್ನಲ್ಲಿ ತೆರಳಿದ್ದಾಗ ಬಿಎಂಡಬ್ಲ್ಯೂ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ...