HSRP Number Plate | ಡೆಡ್ ಲೈನ್ ಮೀರುತ್ತಿದ್ದರೂ ಸಮಸ್ಯೆಗಳಿಗೆ ಮಾತ್ರ ಸಿಕ್ಕಿಲ್ಲ ಮುಕ್ತಿ.!, ಕಣ್ಮುಚ್ಚಿ ಕುಳಿತ RTO.!
ಬೆಂಗಳೂರು,(www.thenewzmirror.com) ; ವಾಹನಗಳಿಗೆ ಹೈಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ಮೇ.31ರವರೆಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಡೆಡ್ ಲೈನ್ ಮೀರಿದ ಮೇಲೂ ನಂಬರ್ ಪ್ಲೇಟ್ ಅಳವಡಿಸದಿದ್ದರೆ ...