Darsha Update | ಜೈಲಿನ ಊಟ ಸೇರದೆ ತೂಕ ಇಳಿಸಿಕೊಳ್ಳುತ್ತಿರೋ ನಟ ದರ್ಶನ್! ಹೇಗಿದೆ ಗೊತ್ತಾ ಜೈಲಿನಲ್ಲಿ ದರ್ಶನ್ ದಿನಚರಿ.??
ಬೆಂಗಳೂರು, (www.thenewzmirror.com) ; ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಈಗಾಗಲೇ ಪರಪ್ಪನ ಅಗ್ರಹಾರ ಸೇರಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದ ದರ್ಶನ್ ಸೆಂಟ್ರಲ್ ...