ಬೆಂಗಳೂರಿಗೆ ಈ ದೇಶಗಳಿಂದ ಬರುವವರಿಗೆ ನೋ ಎಂಟ್ರಿ…!!?
ಬೆಂಗಳೂರು, (www.thenewzmirror.com): ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಒಮಿಕ್ರಾನ್ ಆತಂಕ ಹೆಚ್ಚಾಗಿದೆ. ಕಾರಣ ಅತಿ ಹೆಚ್ಚು ಒಮಿಕ್ರಾನ್ ಸೋಂಕಿತರು ಪತ್ತೆಯಾಗಿರೋದು ಬೆಂಗಳೂರಿನಲ್ಲಿಯೇ.., ಹೀಗಾಗಿಯೇ ಬಿಬಿಎಂಪಿ ಇದಕ್ಕೆ ಬ್ರೇಕ್ ಹಾಕೋ ...