Lok sabha Election | ಮೈಸೂರಿನಲ್ಲಿ ಮೋದಿ ಪ್ರೀತಿ ಗಳಿಸಿದ ವ್ಯಕ್ತಿಗೆ MP ಟಿಕೆಟ್ ; ಯಾರು ಗೊತ್ತಾ ಮೂರನೇ ಅಭ್ಯರ್ಥಿ..?
ಬೆಂಗಳೂರು, (www.thenewzmirror.com) : ಲೋಕಸಭೆ ಚುನಾವಣಾ ಕಾವು ರಂಗೇರುತ್ತಿದೆ. ಮತ್ತೊಂಡ್ಕಡೆ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗುವ ಹಂತದಲ್ಲಿದೆ. ಕೆಲ ಸರ್ವೆ ಪ್ರಕಾರ ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರದ ...