ಪಾರ್ಥೀವ ಶರೀರಗಳೊಂದಿಗೆ ಕಾಶ್ಮೀರದಿಂದ ಬೆಂಗಳೂರಿಗೆ ಹೊರಟ ವಿಶೇಷ ವಿಮಾನ..!
ಕಾಶ್ಮೀರ(www.thenewzmirror.com):ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾಗಿರುವ, ಸಂಕಷ್ಟಕ್ಕೆ ಈಡಾಗಿರುವ ಕುಟುಂಬಗಳ ಸದಸ್ಯರೊಂದಿಗೆ ತೇಜಸ್ವೀ ಸೂರ್ಯ ( ಸಂಸದರು, ಬೆಂಗಳೂರು ದಕ್ಷಿಣ) ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದು, ರಾಜ್ಯ ಸರ್ಕಾರದ ಸಚಿವರಾದ ...