Good News | ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ NHAI, 29 ರಿಂದ ಪೀಣ್ಯ ಫ್ಲೈಓವರ್ ಓಪನ್ ಬಟ್ ಕಂಡೀಷನ್ ಅಪ್ಲೈ
ಬೆಂಗಳೂರು, (www.thenewzmirror.com) ; ಕಳೆದ ಮೂರು ವರ್ಷಗಳಿಂದ ಭಾರೀ ವಾಹನಗಳಿಗೆ ನಿಷೇಧಿಸಲ್ಪಟ್ಟಿದ್ದ ಪೀಣ್ಯ ಫ್ಲೈಓವರ್ ಮೇಲೆ ಓಡಾಡೋಕೆ ಅವಕಾಶ ಕಲ್ಪಿಸಲಾಗಿದೆ. ಇದೇ ತಿಂಗಳ ಅಂದರೆ ಜುಲೈ 29 ...