ಬಿಬಿಎಂಪಿಯಿಂದಲೇ ಆಗುತ್ತಿದ್ಯಾ ಅಕ್ರಮ..? ನಕಲಿ ದಾಖಲೆ ಸೃಷ್ಟಿಸಿದ್ರಾ ಬಿಲ್ಡರ್…?
ಬೆಂಗಳೂರು,(www thenewzmirror.com): ಬೆಂಗಳೂರಿನಲ್ಲಿ ಒಂದಾದ ಮೇಲೊಂದರಂತೆ ಕಟ್ಟಡಗಳು ಕುಸಿಯುತ್ತಿವೆ.., ಮತ್ತೊಂದ್ಕಡೆ ಅನಧಿಕೃತ ಕಟ್ಟಡಗಳು, ಅಪಾರ್ಟ್ ಮೆಂಟ್ ಗಳು ಉರುಳುತ್ತಲೇ ಇದಾವೆ.., ಹೀಗಿದ್ರೂ ಬಿಬಿಎಂಪಿ ಅಧಿಕಾರಿಗಳು ಅಕ್ರಮಕ್ಕೆ ಸಾಥ್ ...