ಮೂರು ಪರೀಕ್ಷೆಯಲ್ಲೂ ಸೋಲು : ಕರ್ನಾಟಕ ಸಿಎಂ ಬದಲಾವಣೆ ಸನ್ನಿಹಿತನಾ..?
ಬೆಂಗಳೂರು, (www.thenewzmirror.com) : ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಒಂದ್ಕಡೆ ಯಶಸ್ವಿ ಆಡಳಿತ ಕೊಟ್ಟಿದ್ರೂ ಎದುರಾಗಿದ್ದ ಮೂರು ಸವಾಲುಗಳಲ್ಲಿ ಅವರು ...