BIG Exclusive | ಅಪೆಕ್ಸ್ ಬ್ಯಾಂಕ್ ನಲ್ಲಿ ನಡೆದಿದ್ಯಾ ಸಾವಿರಾರು ಕೋಟಿ ಅಕ್ರಮ?, ನಿವೃತ್ತ ಅಧಿಕಾರಿಗೆ ಎಂಡಿ ಹುದ್ದೆ ಕೊಟ್ಟು ತಪ್ಪು ಮಾಡಿದ್ರಾ ಸಚಿವ ರಾಜಣ್ಣ, ಸಚಿವರ ವಿರುದ್ಧ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಪತ್ರ..!
ಬೆಂಗಳೂರು, (www.thenewzmirror.com) ; ವಾಲ್ಮೀಕಿ ನಿಗಮದಲ್ಲಿ ನಡೆದಿರೋ ಅಕ್ರಮ ಇನ್ನು ಜೀವಂತ ಇರುವಾಗಲೇ ಅಪೆಕ್ಸ್ ಬ್ಯಾಂಕ್ ನಲ್ಲಿ ಸಾವಿರಾರು ಕೋಟಿ ಭ್ರಷ್ಟಚಾರ ನಡೆದಿರೋ ಕುರಿತಂತೆ ಸಮಗ್ರ ತನಿಖೆಗೆ ...