Crime News | ಮಾನನಷ್ಟ ಮೊಕದ್ದಮೆ; ಕಸಾಪ ಮಾಜಿ ಅಧ್ಯಕ್ಷನಿಗೆ 10 ಲಕ್ಷ ದಂಡ ವಿಧಿಸಿದ ಕೋರ್ಟ್
ಬೆಂಗಳೂರು, (www.thenewzmirror.com); ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಮಾಯಾಣ್ಣರವರಿಗೆ 10ಲಕ್ಷ ರೂಪಾಯಿ ದಂಡವನ್ನ ವಿಧಿಸಿ 24ನೇ ಹೆಚ್ಚುವರಿ ಸಿಟಿ ...