ಬಿಎಂಟಿಸಿ ನಂಬರ್ ಪ್ಲೇಟ್ ಗೊಂದಲ: ದಿನ್ಯೂಸ್ ಮಿರರ್ ವರದಿ ಇಂಪ್ಯಾಕ್ಟ್
ಬೆಂಗಳೂರು,(www.thenewzmirror.com) : ಮಾಧ್ಯಮಗಳು ಇರೋದೇ ಸಮಸ್ಯೆಗಳನ್ನ ಬಗೆಹರಿಸೋಕೆ.., ತಪ್ಪು ದಾರಿಯಲ್ಲಿ ನುಗ್ಗುತ್ತಿರೋರನ್ನ ಎಚ್ಚರಿಸಿ ಸರಿಸಾರಿಹೆ ತರೋ ಪ್ರಯತ್ನವನ್ನ ಮಾಡ್ತಿದೆ..ಅದೇ ರೀತಿ ಅದೆಷ್ಟೋ ವರದಿಗಳು ಹಲವರ ಬದುಕನ್ನ ಬದಲಾವಣೆ ...