BMTCಯಲ್ಲಿ ಹಣ ಕೊಟ್ಟು ಟಿಕೆಟ್ ಪಡೆದ ಕೊನೆ ಮಹಿಳೆ ಯಾರು ಗೊತ್ತಾ? ಹೇಗಿರುತ್ತೆ ಉಚಿತ ಟಿಕೆಟ್..? | ಮೊದಲ ಸ್ಮಾರ್ಟ್ ಕಾರ್ಡ್ ಪಡೆದ ಮಹಿಳೆ ಏನಂದ್ರು.?
ಬೆಂಗಳೂರು, (www.thenewzmirror.com) ; ರಾಜ್ಯಾದ್ಯಂತ ಇಂದಿನಿಂದ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಇಂದು ಒಂದು ದಿನದ ...