ರಾಜ್ಯದಲ್ಲಿ ಹಿಕಾಬ್ ವಿವಾದ ಹೆಚ್ಚಾದ ಬೆನ್ನಲ್ಲೇ ಮೂರು ದಿನ ರಜೆ..!
ಬೆಂಗಳೂರು,(www.thenewzmirror.com): ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಹಿಜಾಬ್ ವಿವಾದ ಹೆಚ್ಚಾಗ್ತಿದೆ.. ಒಂದ್ಕಡೆ ಹೈ ಕೋರ್ಟ್ ವಿಚಾರಣೆ ನಡೆಸ್ತಿದ್ರೆ ಮತ್ತೊಂದ್ಕಡೆ ವಿವಾದದ ಕಿಚ್ಚು ಹೆಚ್ಚಾಗ್ತಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ...