Swiggy and IPL | IPL ನಲ್ಲಿ ಸಿಕ್ಸ್ ಹೊಡೆದಾಗ ಸ್ವಿಗ್ಗಿಯಲ್ಲಿ ಭಾರೀ ಉಳಿತಾಯ; ಪ್ರತಿ SIXಗೆ ಶೇ.66 ರಷ್ಟು ರಿಯಾಯಿತಿ!
ಬೆಂಗಳೂರು, (www.thenewzmirror.com); ಭಾರತದ ವಿಶಿಷ್ಟ ಪ್ಲಾಟ್‌ಫಾರಂ ಆಗಿರುವ ಸ್ವಿಗ್ಗಿ ಈಗ ಸ್ವಿಗ್ಗಿ ಸಿಕ್ಸೆಸ್ ಎಂಬ ರಿಯಲ್ ಟೈಮ್, ಕ್ರಿಕೆಟ್ ಮ್ಯಾಚ್‌ಗೆ ಲಿಂಕ್ ಆಗಿರುವ ಕೊಡುಗೆಯನ್ನು ಬಿಡುಗಡೆ ಮಾಡಿದೆ. ...