ಸಿಇಟಿ; ವಿಕಲಚೇತನರ ವೈದ್ಯಕೀಯ ತಪಾಸಣೆ ಇಂದಿನಿಂದ ಆರಂಭ
ಬೆಂಗಳೂರು, (www.thenewzmirror.com) ; ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳಿಗೆ ವಿಕಲಚೇತನಾ ಕೋಟಾದಲ್ಲಿ ಮೀಸಲಾತಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳವೈದ್ಯಕೀಯ ತಪಾಸಣೆ ಸೋಮವಾರದಿಂದ ಆರಂಭವಾಯಿತು. ಮಲ್ಲೇಶ್ವರದ ಕರ್ನಾಟಕ ...