Good News | ಬೆಂಗಳೂರಿನಲ್ಲಿ ಇನ್ಮುಂದೆ ಸಿಗಲಿದೆ ಬಟ್ಟೆಯ ಕೈ ಚೀಲ..! , ಸ್ವಯಂ ಚಾಲಿತ ಚೀಲ ನೀಡುವ ಯಂತ್ರಕ್ಕೆ ಚಾಲನೆ..!
ಬೆಂಗಳೂರು, (www.thenewzmirror.com) ; ಪರಿಸರಕ್ಕೆ ಮಾರಕವಾಗಿರುವ ವಸ್ತುಗಳನ್ನ ತ್ಯಜಿಸೋ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನ ಇಟ್ಟಿದೆ. ಇದಕ್ಕೆ ಪೂರಕ ಎನ್ನುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ...