Mobile News | ಕೇವಲ 6999 ರೂಗೆ ಲಾವಾದಿಂದ 50MP ಕ್ಯಾಮೆರಾ ಇರುವ ಶಾರ್ಕ್ ಬಿಡುಗಡೆ !
ಬೆಂಗಳೂರು, (www.thenewzmirror.com) ; ಲಾವಾ ಇಂಟರ್‌ನ್ಯಾಷನಲ್ ಲಿಮಿಟೆಡ್ ಪ್ರಮುಖ ಭಾರತೀಯ ಸ್ಮಾರ್ಟ್‌ಫೋನ್ ಉತ್ಪಾದಕನಾಗಿದ್ದು, ಶಾರ್ಕ್ ಎಂಬ ಹೊಸ ಸರಣಿಯನ್ನು ಬಿಡುಗಡೆ ಮಾಡಿದೆ. ಇದು 9 ಸಾವಿರ ಸೆಗ್ಮೆಂಟ್‌ನ ...