Park Timings | ಬೆಂಗಳೂರಿನಲ್ಲಿ ಪಾರ್ಕ್ ಓಪನ್ ಟೈಮಿಂಗ್ಸ್ ಬದಲಾಗುತ್ತಾ..?, ಬದಲಾವಣೆಗೆ ಇಲ್ಲಿದೆ ಅಸಲಿ ಕಾರಣ..!
ಬೆಂಗಳೂರು, (www.thenewzmirror.com) ; ಬೆಂಗಳೂರಿನಲ್ಲಿರುವ ಪಾರ್ಕ್ ಗಳನ್ನ ಸಾರ್ವಜನಿಕರಿಗೆ ಅನುಕೂಲವಾಗಲಿ ಅಂತ ಸಾರ್ವಜನಿಕರ ಬಳಕೆಗೆ ಇದ್ದ ಅವಧಿಯನ್ನ ಇತ್ತೀಚೆಗೆ ಪರಿಷ್ಕರಣೆ ಮಾಡಲಾಗಿತ್ತು. ಬಿಬಿಎಂಪಿ ನಿರ್ಧಾರಕ್ಕೆ ಕೆಲ ಸಾರ್ವಜನಿಕರು ...