Good news form Namma Metro | ಇನ್ಮುಂದೆ ಚಲನಚಿತ್ರದಲ್ಲಿ ರಾರಾಜಿಸಲಿದೆ ನಮ್ಮ ಮೆಟ್ರೋ.!
ಬೆಂಗಳೂರು, (www.thenewzmirror.com); ನಮ್ಮ ಮೆಟ್ರೋ ಇನ್ಮುಂದೆ ಚಿತ್ರರಂಗದಲ್ಲಿ ಸದ್ದು ಮಾಡಲಿದೆ. ಬೆಂಗಳೂರು ಪ್ರಯಾಣಿಕರಿಗೆ ಜೀವನಾಡಿಯಾಗಿರುವ ಬಿಎಂಆರ್ ಸಿಎಲ್ (BMRCL) ಇದೀಗ ನಿರ್ಮಾಪಕರ ಪಾಲಿನ ಟೂರಿಸ್ಟ್ ಸ್ಪಾಟ್ ಆಗಲಿದೆ. ...