Rain Effect | ಶಿರಾಡ್ ಘಾಟ್ ಗುಡ್ಡ ಕುಸಿತದ ಭೀಕರತೆ, ಹಣ ಉಳಿಸಲು ಹೋಗಿ ದುರಂತಕ್ಕೆ NHAI ಅಧಿಕಾರಿಗಳು ಸಾಕ್ಷಿಯಾದ್ರಾ.? ಗುಡ್ಡ ಕುಸಿತಕ್ಕೆ ಇವೆನಾ ಅಸಲಿ ಕಾರಣ.?
ಬೆಂಗಳೂರು,(www.thenewzmirror.com) ; ಶಿರಾಡ್ ಘಾಟ್ ಗುಡ್ಡ ಕುಸಿತದ ಭೀಕರತೆಗೆ ಶಾಕ್ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರಿಗೆ ಸಾಲು ಸಾಲು ...