ಅಮೃತವರ್ಷಿಣಿ ಎಫ್ಎಂ ಚಾನೆಲ್ ಸ್ಥಗಿತಗೊಳಿಸದಂತೆ ಪಿಎಂ ಗೆ ಮನವಿ
ಅಮೃತವರ್ಷಿಣಿ 100.10 ಬೆಂಗಳೂರು, (www.thenewzmirror.com): ಆಕಾಶವಾಣಿಯ ಅಮೃತವರ್ಷಿಣಿ ಎಫ್ಎಂ ಚಾನೆಲ್ (100.10 ಎಫ್ಎಂ) ಅನ್ನು ಸ್ಥಗಿತಗೊಳಿಸಬಾರದು ಎಂದು ಹಿರಿಯ ವಕೀಲ ಎಸ್.ವಿ.ಶ್ರೀನಿವಾಸ್ ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯಿಸಿದ್ದಾರೆ. ...